Festivals
ಶ್ರೀ ದೇವಳದಲ್ಲಿ ಕಾರ್ತಿಕ ಮಾಸ ಪರ್ಯಂತ ಸಂಜೆ ನಿತ್ಯ ರಂಗಪೂಜೆಯ ಬಳಿಕ ನಡೆಯುವ …
ಶ್ರೀ ದೇವಳದಲ್ಲಿ ಚಂಪಾ ಷಷ್ಠಿ ಮಹೋತ್ಸವವು 16.12.2023 ರಿಂದ 18.12.2023ರ ವರೆಗೆ ಜರಗಿತು
ಪುಷ್ಯ ಶುದ್ಧ ಷಷ್ಠಿ
ಶ್ರೀ ದೇವಳದಲ್ಲಿ ಕಾರ್ತಿಕ ಮಾಸ ಪರ್ಯಂತ ಸಂಜೆ ನಿತ್ಯ ರಂಗಪೂಜೆಯ ಬಳಿಕ ನಡೆಯುವ …
ಶ್ರೀ ದೇವಳದಲ್ಲಿ ಚಂಪಾ ಷಷ್ಠಿ ಮಹೋತ್ಸವವು 16.12.2023 ರಿಂದ 18.12.2023ರ ವರೆಗೆ ಜರಗಿತು
ಪುಷ್ಯ ಶುದ್ಧ ಷಷ್ಠಿ
ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಸಮೀಪದ ಪಾವಂಜೆ ಕ್ಷೇತ್ರದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವಿದೆ. ಪ್ರಾಚೀನ ಕಾಲದಿಂದಲೂ “ನಾಗವೃಜ ಕ್ಷೇತ್ರ”ವೆಂದೇ ಪ್ರಸಿದ್ಧಿ ಪಡೆದ ಈ ಪ್ರದೇಶದಲ್ಲಿ ಪಾವಂಜೆ ಕೋಡಿಮನೆ ವಾಸುಭಟ್ಟರು 1920ರಲ್ಲಿ ತಮ್ಮ ಮೂಲನಾಗ ಹಾಗೂ ಅಣ್ಣಪ್ಪ ಸ್ವಾಮಿಯ ಸಾನಿಧ್ಯವಿದ್ದ ಸ್ಥಳದಲ್ಲಿ ಈ ದೇವಾಲಯವನ್ನು ಕಟ್ಟಿಸಿ ನಿರಂತರ ಆರಾಧಿಸುತ್ತಾ ತಮ್ಮ ಬದುಕಿನಲ್ಲಿ ಧನ್ಯತೆ ಕಂಡುಕೊಂಡರು.