Nithya Annadana Trust
Welcome to Shri Jnanashakthi Subrahmanyaswami Temple
Kannada
English
Kannada
ಶ್ರೀ ದೇವಳದಲ್ಲಿ ದಿನಾಂಕ 11.09.2011ರ ಭಾನುವಾರದಿಂದ “ಸಂಸ್ಕಾರಪೂರ್ಣ ಅನ್ನದಿಂದ ಸದ್ಬುದ್ಧಿ” ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭವಾದ ‘ನಿತ್ಯಾನ್ನದಾನ ಸೇವೆಯು ನಿತ್ಯ ನಿರಂತರ ನಡೆಯುತ್ತಿದೆ.
ಅನ್ನದಾನ ಸರ್ವಶ್ರೇಷ್ಠ ದಾನ ಎಂಬ ಉಕ್ತಿಯಂತೆ ವಿಶೇಷ ದಿನಗಳನ್ನು ಹೊರತುಪಡಿಸಿ ಮಧ್ಯಾಹ್ನ 12 ಘಂಟೆಯಿಂದ 2.30ರವರೆಗೆ ಅನ್ನಪ್ರಸಾದವನ್ನು ವಿತರಿಸಲಾಗುತ್ತದೆ.
ಪ್ರತಿ ಸಂಕ್ರಮಣದಂದು “ಸಂಕ್ರಮಣ ಸಮಾರಾಧನೆ” ಯು ವಿಶೇಷವಾಗಿ ನಡೆಯುತ್ತಿದೆ.
ಈ ಪುಣ್ಯಪ್ರದವಾದ ಕಾರ್ಯದಲ್ಲಿ ಸೇವೆಗೈದು ಧನ್ಯತೆ ಪಡೆಯಲು ಇಚ್ಚಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ತಮ್ಮ ಯಥಾಶಕ್ತಿ ಕಾಣಿಕೆಯನ್ನು ಜಮಾ ಮಾಡಬಹುದು. ಅಥವಾ Donations ಪುಟದಲ್ಲಿರುವ QR Code ಬಳಸಿ ಸಹ ಮೊತ್ತವನ್ನು ವರ್ಗಾಯಿಸಬಹುದು.
Name of the Account : SJS Nithyannadana Trust
Account No : 32470768230
IFSC : SBIN0018358
State Bank Of India
English
Temple Timings & Puja Timings
- 4.30 Am to 8 pm ( MON TO SUNDAY )
- ಪ್ರಾತಃ ಕಾಲದ ಪೂಜೆ : 6 ಘಂಟೆಗೆ
- ಮಧ್ಯಾಹ್ನದ ಮಹಾ ಪೂಜೆ : 12 ಘಂಟೆಗೆ
- ನಿತ್ಯಾನ್ನದಾನ : ಮಧ್ಯಾಹ್ನ 12 ಘಂಟೆಯಿಂದ 2.30 ರ ವರೆಗೆ.
- ನಿತ್ಯ ರಂಗಪೂಜೆ ಸಹಿತ ಸಾಯಂಕಾಲದ ಪೂಜೆ : ಸಂಜೆ 6.30 ರಿಂದ 7.30 ರ ವರೆಗೆ.