News & Events
ಶ್ರೀ ದೇವಳದಲ್ಲಿ ಚಂಪಾ ಷಷ್ಠಿ ಮಹೋತ್ಸವವು 05.12.2024 ರಿಂದ 07.12.2024ವರೆಗೆ ಜರಗಲಿದೆ.ಸರ್ವರಿಗೂ ಆದರದ ಸ್ವಾಗತ. pavanjemela #ಪಾವಂಜೆ #Subrahmanya #sjsstemple #jnanashakthi #Yakshagana #pavanje #champa #shashti #mahotsava #annadaana …
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ13.11.2024ಮೇಳದ ಐದನೇ ವರುಷದ ಯಕ್ಷಗಾನ ಯಾನಾರಂಭ#pavanjemela #sangeeta #mantra #veda #jagadguru #patla #patlasathishshetty #praphullachandra #ಪಟ್ಲ #ಪ್ರಫುಲ್ಲಚಂದ್ರ #jnanashakthi #yakshagana #devimahatme #sathishshetty #ganavaibhava #ಯಕ್ಷಗಾನ #ಪಾವಂಜೆ #ಮೇಳ #ಸುಬ್ರಹ್ಮಣ್ಯ #ನಾಗವೃಜ #ಕರಾವಳಿ #ಜ್ಞಾನಶಕ್ತಿ #ಯಾನಾರಂಭ
“ಕನ್ಯಾ ಸಂಕ್ರಮಣೋತ್ಸವ”ದ ಪ್ರಯುಕ್ತ ಶ್ರೀ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಉಮೇಶ್ ನಾಯಕ್ ಇವರ ಶಿಷ್ಯರಿಂದ ಕೊಳಲು ವಾದನ ಜರಗಿತು.
ಶ್ರೀ ದೇವಳದ ಪ್ರಾಕಾರದಲ್ಲಿ ನೆಲೆ ನಿಂತಿರುವ ಶ್ರೀ ಗೋಪಾಲಕೃಷ್ಣ ಪಾಂಡುರಂಗ ದೇವರ ಸನ್ನಿಧಿಯಲ್ಲಿ 26.08.2024ರಂದು ಶ್ರೀಕೃಷ್ಣ ಜನ್ಮಾಷ್ಟಮಿಯು ವಿವಿಧ ಪ್ರಾಕಾರದ ಆರಾಧನೆಗಳಿಂದ ಸಂಪನ್ನಗೊಳ್ಳಲಿದೆ.
10.08.2024ರಂದು ಶ್ರೀ ಕ್ಷೇತ್ರದಲ್ಲಿರುವ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಸೂರ್ಯೋದಯದಿಂದ ಸೂರ್ಯಾಸ್ತ ಪರ್ಯಂತ ನಿರಂತರ “ತೈಲಾಭಿಷೇಕ ಮತ್ತು ಭಜನಾ ಸಂಕೀರ್ತನೆ” ಜರಗಲಿದೆ.
ದಿನಾಂಕ 24.05.2024ರಂದು ಪತ್ತನಾಜೆಯ ಪ್ರಯುಕ್ತ ಶ್ರೀ ದೇವಳದಲ್ಲಿ ಬೆಳಿಗ್ಗೆ ಅಂಕುರಾರ್ಪಣೆ, ಶ್ರೀ ಗೌತಮೇಶ್ವರ ಸನ್ನಿಧಿಯಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ರುದ್ರಾಭಿಷೇಕವು ಜರಗಲಿದೆ. ಹಾಗೆಯೇ, ಬೆಳಿಗ್ಗೆ 7 ಘಂಟೆಗೆ ವರುಣ+ಪರ್ಜನ್ಯ ಕಲಶ ಪ್ರತಿಷ್ಠೆ, …
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ. 24.05.2024 ಪಾವಂಜೆ ಮೇಳದ ನಾಲ್ಕನೇ ವರ್ಷದ ಯಾನ ಸಮಾಪನ
ಶ್ರೀ ದೇವಳದಲ್ಲಿ ವಾರ್ಷಿಕ ಮಹೋತ್ಸವವು ದಿನಾಂಕ 13.04.2024ರಂದು ಅಂಕುರಾರ್ಪಣೆಯಿಂದ ಮೊದಲ್ಗೊಂಡು, 14ರಂದು ಧ್ವಜಾರೋಹಣ, 18 ರಂದು ಮಹಾ ರಥೋತ್ಸವ, 19ರಂದು ಅವಭೃತ ಸ್ನಾನ, ಧ್ವಜಾವರೋಹಣದೊಂದಿಗೆ ಸಂಪನ್ನಗೊಳ್ಳಲಿದೆ.
ದಿನಾಂಕ 04.04.2024 ರಂದು ಶ್ರೀ ದೇವಳದ ಪ್ರಾಕಾರದಲ್ಲಿ ಪ್ರತಿಷ್ಠೆಗೊಂಡ ಶ್ರೀ ಗೋಪಾಲಕೃಷ್ಣ ಪಾಂಡುರಂಗ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ ಜರಗಲಿದೆ.
ಶ್ರೀ ವಾಣಿ ಎಜುಕೇಶನ್ ಸೆಂಟರ್ ಟ್ರಸ್ಟ್ (ರಿ) ಬೆಂಗಳೂರು, ಇದರ ಆಡಳಿತಕೊಳಪಟ್ಟ ಶ್ರೀ ವಾಣಿ ವಿಧ್ಯಾ ಕೇಂದ್ರ “ನಾಗವೃಜ” ಶಾಖೆಯ ಪ್ರಾರಂಭೋತ್ಸವವು 28.02.2024ರಂದು ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿಯ ಆರಾಧನೆಯೊಂದಿಗೆ …
ದಿನಾಂಕ 15 .01.2024 ರಂದು ಸೂರ್ಯೋದಯದಿಂದ ಸೂರ್ಯಾಸ್ತ ಪರ್ಯಂತ ಶ್ರೀದೇವಳದಲ್ಲಿ “ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ ಆರಾಧನೋತ್ಸವ” ಜರಗಲಿದೆ.
ಪುಷ್ಯ ಶುದ್ಧ ಷಷ್ಠಿ
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿಯ ಸ್ವರ್ಣ ಲೇಪಿತ ಪ್ರಭಾವಳಿ ಸಹಿತ ಬೆಳ್ಳಿ ಉತ್ಸವ ಮೂರ್ತಿಯನ್ನು ಚಂಪಾ ಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಶ್ರೀಸ್ವಾಮಿಗೆ ಸಮರ್ಪಿಸಲಾಯಿತು.
ಸಂಪೂರ್ಣ ಶಿಲಾಮಯವಾಗಿ ನವೀಕರಣಗೊಂಡ ತೀರ್ಥ ಕೆರೆಯಲ್ಲಿ ಶಿಲ್ಪಿಗಳಾದ ಶ್ರೀಯುತ ವೆಂಕಟೇಶ್ ಅವರಿಂದ ವಿಶ್ವಕರ್ಮ ಪೂಜೆ ಹಾಗೂ ತತ್ಸಂಬಂಧಿ ಧಾರ್ಮಿಕ ವಿಧಿಗಳು – 14.12.2023
ಶ್ರೀ ದೇವಳದಲ್ಲಿ ಚಂಪಾ ಷಷ್ಠಿ ಮಹೋತ್ಸವವು 16.12.2023 ರಿಂದ 18.12.2023ರ ವರೆಗೆ ಜರಗಿತು