RUDRABHISHEKA
Seva Details
ರುದ್ರಾಭಿಷೇಕ
ಈ ವಿಶಾಲ ಪ್ರಕೃತಿಯಲ್ಲಿ ಋಣಾನುಬಂಧ ರೂಪದಲ್ಲಿ ನಮ್ಮ ಜೀವನಕ್ಕೆ ಒದಗುವ ಪ್ರತಿ ವಸ್ತುವು ಬಾಧಿತವಾಗಿರುತ್ತೆ, ಅದರಲ್ಲಿ ಪಶು ವೆಂದು ಕರೆಯಲ್ಪಡುವ ಉಪಾಂಶುಗಳಿಗೆಲ್ಲ ಪಶುಪತಿಯಾದ ರುದ್ರನೇ ಅಧಿಪತಿ. ಹಾಗಾಗಿ ನಾವು ಬಳಸುವ ಎಲ್ಲಾ ಉಪಾಂಶುಗಳ ಬಗ್ಗೆಯೂ ತಿಳುವಳಿಕೆಯನ್ನು ಹೊಂದಿ ಅಧಿಪತಿಯನ್ನು ಪ್ರಾರ್ಥಿಸಿ ಬಳಸುವುದು ಸಜ್ಜನಿಕೆಯಲ್ಲವೇ? ಅತಿ ಶ್ರೇಷ್ಠವೂ ಬೋಧಪ್ರದವು, ವಸ್ತು ವಿಜ್ಞಾನವು, ಸಂಖ್ಯಾಶಾಸ್ತ್ರವು, ಸಮೀಕರಣವು, ಅಸ್ತ್ರ ವಿದ್ಯೆಯು ಅಡಕವಾಗಿರುವ ಉತ್ತಮ ವಿದ್ಯಾ ಭಾಗ ರುದ್ರವಾಗಿರುತ್ತದೆ. ಈ ಮಂತ್ರಗಳನ್ನು ಬಳಸಿ ದೇವರಿಗೆ ಮಾಡುವ ಅಭಿಷೇಕವೇ ರುದ್ರಾಭಿಷೇಕ.
Seva Timings
06:45 AM to 01:45 PM
04:00 PM to 05:30 PM