Yakshagana Mela
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ
26.10.2020 ವಿಜಯ ದಶಮಿಯಂದು ಜನಮಾನಸದಲ್ಲಿ ಸುಜ್ಞಾನ ಪ್ರಸಾರಕ್ಕಾಗಿ ಶ್ರೀ ದೇವಳದ ಯಕ್ಷಗಾನ ಮೇಳವೊಂದನ್ನು ಪ್ರಾರಂಭಿಸಲಾಯಿತು. ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ. ಎಂಬ ನಾಮದಲ್ಲಿ ಉತ್ಕೃಷ್ಟ ಕಲಾವಿದರನ್ನು ಒಳಗೊಂಡ ಈ ಕಲಾ ತಂಡವು ಯಶಸ್ವಿ ಪ್ರದರ್ಶನಗಳನ್ನು ನೀಡುತ್ತಿದೆ.
ಮೇಳದ ಪಂಚಮ ವರ್ಷದ ಯಾನವನ್ನು ಸಾಕಾರಗೊಳಿಸುವ ಕಲಾವಿದರು, ನೇಪಥ್ಯ ಸಹಾಯಕರು ಹಾಗೂ ತಂತ್ರಜ್ಞರು 2024-25
ಭಾಗವತರು: ಶ್ರೀ ಪಟ್ಲ ಸತೀಶ್ ಶೆಟ್ಟಿ, ಶ್ರೀ ಪ್ರಫುಲ್ಲಚಂದ್ರ ನೆಲ್ಯಾಡಿ, ಶ್ರೀ ಭರತ್ ರಾಜ್ ವಿ ಶೆಟ್ಟಿ ಸಿದ್ದಕಟ್ಟೆ, ಶ್ರೀ ಮನ್ವಿತ್ ಶೆಟ್ಟಿ ಇರಾ.
ಚಂಡೆ & ಮದ್ದಳೆ: ಶ್ರೀ ಗುರುಪ್ರಸಾದ್ ಬೊಳಿಂಜಡ್ಕ, ಶ್ರೀ ಪ್ರಶಾಂತ್ ಶೆಟ್ಟಿ ವಗೆನಾಡು, ಶ್ರೀ ಕೌಶಿಕ್ ರಾವ್ ಪುತ್ತಿಗೆ. ಸಂಗೀತ: ಪೂರ್ಣೇಶ್ ಆಚಾರ್ಯ.
ಮುಮ್ಮೇಳ: ಹಾಸ್ಯ – ಮವ್ವಾರು ಬಾಲಕೃಷ್ಣ ಮಣಿಯಾಣಿ , ಸಂದೇಶ್ ಮಂದಾರ.
ಸ್ತ್ರೀ ವೇಷ – ಅಕ್ಷಯ್ ಕುಮಾರ್ ಮಾರ್ನಾಡ್, ರಾಜೇಶ್ ನಿಟ್ಟೆ, ಯೋಗೀಶ್ ಕಡಬ, ವಿಶ್ವಾಸ್ ಕಾವೂರು
ಪ್ರಧಾನ ಭೂಮಿಕೆಯಲ್ಲಿ
ಬಿ. ರಾಧಾಕೃಷ್ಣ ನಾವಡ, ಮಧೂರು ಸುಬ್ರಾಯ ಹೊಳ್ಳ ಕಾಸರಗೋಡು, ದಿವಾಣ ಶಿವಶಂಕರ ಭಟ್, ದಿನೇಶ್ ಶೆಟ್ಟಿ ಕಾವಳಕಟ್ಟೆ, ಸಂತೋಷ್ ಕುಮಾರ್ ಮಾನ್ಯ, ರಾಕೇಶ್ ರೈ ಅಡ್ಕ ,ಮಾಧವ ಡಿ ಬಂಗೇರ ಕೊಳತ್ತಮಜಲು, ಮೋಹನ ಬೆಳ್ಳಿಪ್ಪಾಡಿ, ಮನೀಷ್ ಪಾಟಾಳಿ ಎಡನೀರು, ಸಚಿನ್ ಅಮೀನ್ ಉದ್ಯಾವರ, ಲೋಕೇಶ್ ಮುಚ್ಚೂರು, ರಂಜಿತ್ ಗೋಳಿಯಡ್ಕ – ಮಲ್ಲ, ರಮೇಶ್ ಪಟ್ರಮೆ, ಮಧುರಾಜ್ ಪೆರ್ಮುದೆ, ದಿವಾಕರ ಕಾಣಿಯೂರು, ಸುಹಾಸ್ ಪಂಜಿಕಲ್ಲು, ಲಕ್ಷ್ಮಣ ಪೆರ್ಮುದೆ, ಭುವನ್ ಮೂಡುಜೆಪ್ಪು ,ಮನ್ವಿತ್ ನಿಡ್ಡೋಡಿ, ಸೋಹನ್ ರಾಮಕುಂಜ
ನೇಪಥ್ಯ ಸಹಾಯಕರು ಹಾಗೂ ತಂತ್ರಜ್ಞರು :
ರಘು ಶೆಟ್ಟಿ ನಾಳ, ಸಂಜೀವ ಎನ್ಮಾಡಿ, ರಮೇಶ್ ಜೋಗಿ, ಲೋಕೇಶ್ ಮಲ್ಲ, ರಾಜು ನಾಳ, ಜಯಾನಂದ, ರಾಜಶೇಖರ, ಸುರೇಶ್ ಪಾಟಾಳಿ, ಮಹಾಲಿಂಗ, ಕಮಲಾಕ್ಷ ಉಲ್ಲಂಜೆ, ಮನೋಜ ಉಲ್ಲಂಜೆ, ಪ್ರಸಾದ್, ಪ್ರಶಾಂತ, ವಿಜೇಶ್.
Shri Jnanashakthi Subrahmanyaswami Kripaposhitha Yakshagana Mandali, Nagavruja Kshetra Pavanje
Temple Timings & Puja Timings
- 4.30 Am to 8 pm ( MON TO SUNDAY )
- ಪ್ರಾತಃ ಕಾಲದ ಪೂಜೆ : 6 ಘಂಟೆಗೆ
- ಮಧ್ಯಾಹ್ನದ ಮಹಾ ಪೂಜೆ : 12 ಘಂಟೆಗೆ
- ನಿತ್ಯಾನ್ನದಾನ : ಮಧ್ಯಾಹ್ನ 12 ಘಂಟೆಯಿಂದ 2.30 ರ ವರೆಗೆ.
- ನಿತ್ಯ ರಂಗಪೂಜೆ ಸಹಿತ ಸಾಯಂಕಾಲದ ಪೂಜೆ : ಸಂಜೆ 6.30 ರಿಂದ 7.30 ರ ವರೆಗೆ.