KSHEERABHISHEKA
Seva Details
ಕ್ಷೀರಾಭಿಷೇಕ
ಪ್ರತಿಯೊಬ್ಬ ಮನುಷ್ಯನ ಅಥವಾ ಸಸ್ತನಿ ಜೀವಿಯ ಪ್ರಥಮ ಆಹಾರವೇ ಹಾಲು. ನಮಗೆ ಕಾಲಕಾಲಕ್ಕೆ ಅನ್ನಾದಿಗಳನ್ನು ಕೊಟ್ಟು ನಮ್ಮನ್ನು ಕಾಪಾಡಿದ ಭಗವಂತನಿಗೆ ಕೃತಜ್ಞತೆ ಸಲ್ಲಿಸುವುದೇ ಕ್ಷೀರಾಭಿಷೇಕ.
Seva Timings
06:45 AM to 01:45 PM
04:00 PM to 05:30 PM