NAGA PANCHAMRUTHA ABHISHEKA
Seva Details
ನಾಗ ಪಂಚಾಮೃತ ಅಭಿಷೇಕ
ಯಾವುದು ಸದಾ ಪರಿವರ್ತಿತವಾಗಿ ಹೊಸ ಹೊಸ ರೂಪ ಪಡೆಯುತ್ತದೆಯೋ, ಪಡೆದಾಗೆಲ್ಲ ತನ್ನ ಶ್ರೇಷ್ಠತೆಯನ್ನು ಹೆಚ್ಚಿಸಿಕೊಳ್ಳುತ್ತದೋ ಅದೇ ಅಮೃತ. ಅಂತಹ ಈ ಭೂಮಿಯ ಶ್ರೇಷ್ಠ ಐದು ಬಗೆಯ ಅಮೃತಗಳನ್ನು ಸಂಯೋಜಿಸಿ ಉಕ್ತ ಮಂತ್ರಗಳಿಂದ ದೇವರಿಗೆ ಅಭಿಷೇಕ ಮಾಡುವುದು ಪಂಚಾಮೃತಾಭಿಷೇಕ. ಯಾರು ಪ್ರಸಾದ ರೂಪದಲ್ಲಿ ಅಮೃತಪಾನ ಮಾಡುತ್ತಾರೆಯೋ ಅವರಿಗೆ ಸಹಜ ಕಾಮನೆಗಳು ಮಾತ್ರ ಸಂಭವಿಸುತ್ತದೆ. ಅದು ಸಹಜವಾಗಿ ದೈವದತ್ತವಾಗಿ ಸಿದ್ಧಿಸುತ್ತದೆ. ಹಾಗಾಗಿ ಪಂಚಾಮೃತ ಅಭಿಷೇಕ ದೇವರಿಗೆ ಮಾಡುವುದರಿಂದ ಕಾಮ್ಯಾರ್ಥಗಳು ಸಿದ್ಧಿಸುತ್ತವೆ ಎಂದು ವಾಡಿಕೆ.
Seva Timings
06:45 AM to 11:45 PM