ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ

Shri Jnanashakthi Subrahmanyaswami Temple, Nagavruja Kshetra Pavanje

ನವರಾತ್ರಿ – ವಿಜಯ ದಶಮಿ | 22.09.2025 ರಿಂದ 02.10.2025

ಶ್ರೀ ದೇವಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ವಿಜಯ ದಶಮಿ ಪರ್ಯಂತ (22.09.2025 ರಿಂದ 02.10.2025) ಪ್ರತಿನಿತ್ಯ ಯಂತ್ರೋಪರಿ ಸ್ಥಾಪಿತ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿಯ ಆರಾಧನೆ, ಚಂಡಿಕಾ ಹೋಮ, ದುರ್ಗಾ ನಮಸ್ಕಾರ, ಇತ್ಯಾದಿ ಸೇವೆಗಳೊಂದಿಗೆ ಸಂಪನ್ನಗೊಳ್ಳಲಿದೆ.


ಆಡಳಿತ ಮಂಡಳಿ