17.08.2026 ರಂದು ನಾಗರ ಪಂಚಮಿಯ ಪ್ರಯುಕ್ತ ಶ್ರೀ ದೇವಳದ ಚಿತ್ರಕೂಟ – ಪಂಚವಟಿ ಸಹಿತ ಕಂಬಳ ನಾಗ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ನಾಗ ತಂಬಿಲ/ ನಾಗ ಪೂಜೆ ಸೇವೆಗಳು ಬೆಳಿಗ್ಗೆ 6.30 ರಿಂದ ಸಂಜೆ 5 ಘಂಟೆಯವರೆಗೆ ಜರಗಲಿದೆ.
ಆಡಳಿತ ಮಂಡಳಿ