ದಿನಾಂಕ 18.10.2026 ರವಿವಾರ ತುಲಾ ಸಂಕ್ರಮಣೋತ್ಸವದ ಪ್ರಯುಕ್ತ ಮಧ್ಯಾಹ್ನ 3 ಘಂಟೆಯಿಂದ ಶ್ರೀ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ
ಶ್ರೀ ವಾಣೀ ಮಕ್ಕಳ ಯಕ್ಷಗಾನ ಮಂಡಳಿ, “ನಾಗವೃಜ” ಪಾವಂಜೆ ಇವರಿಂದ “ಚಿತ್ರಾಂಗದ ನಂದನ” ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ಜರಗಲಿದೆ.
ಹಿಮ್ಮೇಳ : ಮನ್ವಿತ್ ಶೆಟ್ಟಿ ಇರಾ, ಪ್ರಶಾಂತ್ ಶೆಟ್ಟಿ ವಗೆನಾಡು, ಕೌಶಿಕ್ ರಾವ್ ಪುತ್ತಿಗೆ.
ಸರ್ವರಿಗೂ ಸ್ವಾಗತ ಬಯಸುವ
ಆಡಳಿತ ಮಂಡಳಿ







