ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ

Shri Jnanashakthi Subrahmanyaswami Temple, Nagavruja Kshetra Pavanje

ಕಾರ್ತಿಕ ದೀಪೋತ್ಸವ | 10.11.2026 ರಿಂದ 08.12.2026 ರವರೆಗೆ

ಶ್ರೀ ದೇವಳದಲ್ಲಿ 10.11.2026 ಮೊದಲ್ಗೊಂಡು ಡಿಸೆಂಬರ್ 8ರ ವರೆಗೆ ಪ್ರತಿನಿತ್ಯ ಸಂಜೆ 6.30ರಿಂದ ನಿತ್ಯ ರಂಗಪೂಜೆಯ ಬಳಿಕ ಕಾರ್ತಿಕ ದೀಪೋತ್ಸವ ಸೇವೆ ಜರಗಲಿದೆ.