ದಿನಾಂಕ 17.11.2026 ಮಂಗಳವಾರ ಮಧ್ಯಾಹ್ನ 3.00 ರಿಂದ ವೃಶ್ಚಿಕ ಸಂಕ್ರಮಣೋತ್ಸವದ ಅಂಗವಾಗಿ
ಸಮಾಜಕ್ಕೆ ಸತ್ಪಥವನ್ನು ತೋರಲು ಯಾಗ ನಿರೂಪಿತ ಸತ್ಯವನ್ನೇ ಸಾರಿದ ಮುನಿವರೇಣ್ಯ ವಿರಚಿತ ತಿರುಕ ಸಂಹಿತಾ ಪ್ರಣೀತ ಕಥನ
“ತಾಪಸೋತ್ತಮ” ವನ್ನು
(ಪ್ರಸಂಗಕರ್ತೃ: ಶ್ರೀ ದೀವಿತ್ ಎಸ್ ಕೆ ಪೆರಾಡಿ)
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಇವರು
ಶ್ರೀ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಆಡಿತೋರಿಸಲಿರುವರು.
ಸರ್ವರಿಗೂ ಸ್ವಾಗತ ಬಯಸುವ
ಆಡಳಿತ ಮಂಡಳಿ





