ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ ಆರಾಧನೋತ್ಸವ -14.01.2025
ದಿನಾಂಕ 14.01.2025ರಂದು ಶ್ರೀದೇವಳದಲ್ಲಿ “ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ ಆರಾಧನೋತ್ಸವ” ಜರಗಲಿದೆ. ಸರ್ವರಿಗೂ ಆದರದ ಸ್ವಾಗತ#ಪಾವಂಜೆ#pavanje#sjsstemple#ಹರಿದಾಸ#haridasa#ಭಜನೆ#bhajan#classical#music#ಶಾಸ್ತ್ರೀಯ#ಸಂಗೀತ














